Rakesh, who is from Mangaluru mischievous in his friend's marriage. His friends took 'revenge' in Rakesh marriage. Here is the humorous story of Rakesh marriage. Enjoy and laugh at loud. <br /> <br /> <br />ದೇವಸ್ಥಾನದ ಬ್ರಹ್ಮಕಲಶೋತ್ಸವ, ವರ್ಷಾವಧಿ ಜಾತ್ರೆ ಸಂದರ್ಭಗಳಲ್ಲಿ ಊರಿನ ಜನ ಹೊರೆ ಕಾಣಿಕೆ ಸಲ್ಲಿಸುವುದು ಸಹಜ. ಆದರೆ ಇಲ್ಲೊಂದು ಮದುವೆಗೆ ಹೊರೆ ಕಾಣಿಕೆ ಸಲ್ಲಿಕೆಯಾಗಿದೆ. ಅದರ ಸಹಿತ ಮದುವೆ ಮಂಟಪವನ್ನು ಏರಿದ ಮದುಮಗನ ಸ್ನೇಹಿತರು ಹೊಸ ಮದುಮಕ್ಕಳಿಗೆ ಹೊರೆ ಕಾಣಿಕ ಸಮರ್ಪಿಸಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.